ಚೆಸ್ ಸ್ವಯಂ ಸೇವಾ ಸಂಸ್ಥೆಯ ಕುರಿತು - About CHESS NGO
ಆಧುನಿಕ ದಿನಗಳಲ್ಲಿ ಜನರ ಜೀವಿನ ಶೈಲಿಯು ಹಲವು ಹೊಣೆಗಾರಿಕೆಗಳಿಂದ ಕೂಡಿದ್ದು ತಮ್ಮ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಇನ್ನೂ ಹಲವು ಹೊಣೆಗಾರಿಕೆಗಳಿಂದ ಕೂಡಿದ್ದು ಸಮುದಾಯದಲ್ಲಿ ಜನರು ಸುಸ್ಥಿರತೆಯಿಂದ ಜೀವನ ನಡೆಸಲು ಕಷ್ಟಕರ ಪರಿಸ್ಥಿತಿಯೆನಿಸುವ ಸನ್ನಿವೇಶವಿದ್ದು ನಮ್ಮ "ಚೆಸ್" ಸ್ವಯಂ ಸೇವಾ ಸಂಸ್ಥೆಯ ಮೂಲಕ ಸಮುದಾಯದ ಜನರಿಗೆ ಕೃಷಿ, ಶಿಕ್ಷಣ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ, ಕೌಶಲ್ಯ ಇನ್ನು ಹಲವು ಕ್ಷೇತ್ರಗಳಲ್ಲಿ ಸೂಕ್ತ ಮಾರ್ಗದರ್ಶನದ ಮೂಲಕ ಜನರ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ಮೂಲ ಉದ್ದೇಶವಾಗಿದೆ.
In modern days people's life style is full of many responsibilities and their social, economic, educational, political and many more responsibilities make it difficult for people to live sustainably in the community. Through our "CHESS" NGO, the basic objective is to achieve holistic development of the people of the community through appropriate guidance in the fields of agriculture, education, environment, health and sanitation, skills and many others.